ಅಭಿಪ್ರಾಯ / ಸಲಹೆಗಳು

ಆಸಿಡ್‌ ದಾಳಿ

ಆಸಿಡ್‌ ದಾಳಿ :

ಆಸಿಡ್‌ ದಾಳಿಯನ್ನು ಆಸಿಡ್‌ ಎರಚುವುದು (ಹಾಕುವುದು) ಎಂದು ಕೂಡ ಕರೆಯಲಾಗುತ್ತದೆ.  ಇದರಲ್ಲಿ ಆಮ್ಲ ಅಥವಾ ನಾಶ ಉಂಟು ಮಾಡುವ ದ್ರಾವಣವನ್ನು ಮತ್ತೊಬ್ಬ ವ್ಯಕ್ತಿಯ ಮುಖವನ್ನು ವಿರೂಪಗೊಳಿಸಲು, ದೇಹ ದುರ್ಬಲಗೊಳಿಸಲು, ಹಿಂಸಿಸಲು ಅಥವಾ ಕೊಲ್ಲುವ ಉದ್ದೇಶದಿಂದ ಅಪರಾಧಿಗಳು ಆಸಿಡ್‌ ದಾಳಿಯನ್ನು ಬಾಧಿತರ ವಿರುದ್ದ ನಡೆಸುತ್ತಾರೆ.  ಅಪರಾಧಿಗಳು ಬಾಧಿತರ ಮುಖದ ಮೇಲೆ ಆಸಿಡ್‌ ಎರಚುವ ಮೂಲಕ, ಅದು ಸುಟ್ಟು ಹೋಗುವಂತೆ ಹಾಗೂ ಚರ್ಮದ ಅಂಗಾಂಶ ಹಾನಿಗೊಳ್ಳುವಂತೆ ಮತ್ತು ಮೂಳೆಗಳು ಕರಗಿ ಹೊರತೋರ್ಪಡಿಸಿಕೊಳ್ಳುವಂತೆ ಮಾಡುತ್ತಾರೆ. ಕೆಲವೊಂದು ವೇಳೆ ಆಸಿಡ್‌ ದಾಳಿಯಿಂದ ಶಾಶ್ವತ ಅಂಧತ್ವವು ಕೂಡ ಉಂಟಾಗಬಹುದು. ಭಾರತೀಯ ದಂಡ ಸಂಹಿತೆ ಕಲಂ ೩೨೬(ಎ) ಮತ್ತು ೩೨೬(ಬಿ) ರಡಿಯಲ್ಲಿ ಆಸಿಡ್‌ ದಾಳಿ ಮೂಲಕ ತೀವ್ರ ಗಾಯ ಉಂಟುಮಾಡುವುದು ಹಾಗೂ ಆಸಿಡ್‌ ದಾಳಿಗೆ ಪ್ರಯತ್ನಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. 

ಇತ್ತೀಚಿನ ನವೀಕರಣ​ : 20-07-2021 03:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080